ದಿನಾಂಕ 31-08-2026 ರಂದು ನಡೆದಿರುವ GFGC ದೊಡ್ಡಬಳ್ಳಾಪುರ. ಕಾಲೇಜಿನಲ್ಲಿ ಪಿ ಯು ಕಾಲೇಜ್ ವಿದ್ಯಾರ್ಥಿಗಳ ಕ್ರೀಡೆಯಾದಂತಹ ಕಬಡ್ಡಿ, ವಾಲಿಬಾಲ್, ಖೋ ಖೋ, ಪಂದ್ಯಾವಳಿಗಳನ್ನು ನಡೆಸಿದರು. ಈ ಪಂದ್ಯಾವಳಿಗಳಲ್ಲಿ ಕಬಡ್ಡಿ ಪಂದ್ಯವು ಅತ್ಯಂತ ರೋಮಾಂಚಕವದಂತಹ ಆಟವನು ಆಡಿ “ಭವ್ಯ ತಂಡವು ” ಗೆಲುವನ್ನು ಸಾದಿಸಿತು
Nandan, Student Journalist, Gfgc Doddaballapura for Wom.



