Sunday, October 25, 2026
Google search engine
HomeUncategorizedಕನ್ನಡ ರಾಜ್ಯೋತ್ಸವ ❤️💛

ಕನ್ನಡ ರಾಜ್ಯೋತ್ಸವ ❤️💛

*ಕನ್ನಡಾಂಬೆಗೆ ನಮನ…..*

ಪ್ರೀತಿಯ ಕನ್ನಡಿಗರೇ ಹಾಗೂ ಕನ್ನಡ ಹಿತೈಷಿಗಳೇ,

ಕನ್ನಡಿಗರಿಂದ ಕನ್ನಡಕ್ಕಾಗಿ, ಕನ್ನಡಕ್ಕೋಸ್ಕರವೇ ಸ್ಥಾಪಿತವಾದ ವಲ್ಡ್೯ ಆಫ್ ಮೋಹನ್ ವತಿಯಿಂದ ಎಪ್ಪತ್ತೊಂದನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಕನ್ನಡ ಅಭಿಮಾನ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಹಾಗಂತ ವರ್ಷಪೂರ್ತಿ ಹಬ್ಬಧೂಟ ಮಾಡುವುದು ಕಷ್ಟ, ನಮ್ಮ ಭಾಷೆಯ ಕಾಳಜಿ, ಆರೈಕೆ ಮತ್ತು ಸಂಭ್ರಮಾಚರಣೆಯನ್ನು ಕನಿಷ್ಠ ಹತ್ತು ದಿನಗಳ ಕಾಲ ಇರಿಸಬೇಕೆಂದು ನಾವು ತೀರ್ಮಾನಿಸಿದ್ದೇವೆ.

ಇಂದು ಮಧ್ಯರಾತ್ರಿಯಿಂದ ನವೆಂಬರ್ ಐದನೇ ತಾರೀಖಿನವರೆಗೆ ನಾವು ಅಧಿಕೃತವಾಗಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸಲಿದ್ದೇವೆ.

ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಅನಿಸಿಕೆ, ಅಭಿಪ್ರಾಯ ಅಥವಾ ಸಂಭ್ರಮವನ್ನು ನಮ್ಮೊಂದಿಗೆ ಹಂಚಿಕೊಳ್ಳಲು. ನಿಮ್ಮ ಬರಹಗಳನ್ನು drmohankumarjn@gmail.com ಗೆ ಕಳುಹಿಸಿ.

ನಿಮ್ಮವನೇ,

ಡಾ. ಮೋಹನ್ ಕುಮಾರ್ ಜೆ.ಎನ್
ಪ್ರಧಾನ ಸಂಪಾದಕರು
ವಲ್ಡ್ ಆಫ್ ಮೋಹನ್

LEAVE A REPLY

Please enter your comment!
Please enter your name here

Previous article
Next article
RELATED ARTICLES
- Advertisment -
Google search engine

Most Popular

Recent Comments