Monday, November 16, 2026
Google search engine
HomeUncategorizedEditorial Unedited..

Editorial Unedited..

ಇತ್ತೀಚಿನ ರಾಜಕೀಯ ನೋಡ್ತಾ ಇದ್ದರೆ ಅಳಬೇಕ ಅಥವಾ ನಗಬೇಕ ಗೊತ್ತಾಗುತ್ತಿಲ್ಲ.. ಗೆದ್ದರೆ ನಂದು ಸೋತರೆ ನಿಂದು ಅನ್ನೋ ಮನ ಸ್ತಿತಿಯನ್ನು ಎರಡು ಕಡೆ ನೋಡ ಬರುತ್ತದೆ. Democracy ಹುಳಿ ಅಥವಾ ದ್ರಾಕ್ಷಿ ಹುಳಿ confuse ಆಗಿದೆ…ಕೋಟಿ ಕೋಟಿ ಕೊಳ್ಳೆ ಹೊಡೆಯೋ politicians ಆರಾಮಗಿದ್ದಾರೆ.. petrol ಗೆ ಕಾಸಿಲ್ಲದವರು fine ಕಟ್ಟೋದು ಹೇಗೆ ಎಂದು ತಲೆ ಕೆಡಿಸಿ ಕೊಂಡಿದ್ದಾರೆ. ಇಷ್ಟಕ್ಕೂ ಇವರು ಗೆದ್ದು ಯಾರು ಉದ್ಧಾರ ಆಗ್ತಾರೆ ಅನ್ನೋದು ರಾಜ್ಯದ ಪರಿಸ್ಥಿತಿ ನೋಡಿ ಸಾಕು..ನಮ್ಮ ಊರಲ್ಲಿ ನಿನ್ನೋಬನೇ ಜಾಣ ಅಂತ ಗೊತ್ತು..ಆದ್ರೂ ಜನ ನೀನು ಅನಕೊಂಡ ಅಷ್ಟು ದಡ್ಡರು ಇಲ್ಲ ಮರಿ..

Dr. Mohan Kumar J N
Editor in Chief
World of Mohan

LEAVE A REPLY

Please enter your comment!
Please enter your name here

RELATED ARTICLES
- Advertisment -
Google search engine

Most Popular

My Beloved Brother ❤️

Swami Sharanam ❤️

Recent Comments