ಇತಿಹಾಸ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಗೊತ್ತು ಗುರಿ ಏನೂ ಇಲ್ಲದವರು ನಾವು ಶ್ರೇಷ್ಠ ಅಂತ ಟಾಂ ಟಾಂ ಹೊಡೆಯುತ್ತಿರುವ ಕಾಲ ಇದು. ಆದರೆ ನಾವು ಮಾತ್ರ ಏಕೆ ನಮ್ಮ ಮಾನ ಮರ್ಯಾದೆಯನ್ನು ಚಿಲ್ಲರೆ ಕಾಸಿಗೆ ಮಾರಾಟ ಮಾಡುತ್ತಿದ್ದೇವೆ ಅಂತ ಅರ್ಥ ಆಗುತ್ತಿಲ್ಲ ? ನಮ್ಮ ಸ್ವಾಭಿಮಾನ ಇಷ್ಟು ಕೆಳಮಟ್ಟಕ್ಕೆ ಕುಸಿದಿದೆಯಾ?
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಡಾ.ಮೋಹನ್ ಕುಮಾರ್ ಜೆ.ಎನ್
ಪ್ರಧಾನ ಸಂಪಾದಕರು
ವರ್ಲ್ಡ್ ಆಫ್ ಮೋಹನ್



